ಜವನೆರ್ ಬೆದ್ರ ಸಂಘಟನೆಯ ರಕ್ತದಾನ ಶಿಬಿರ

0
10133


ಮೂಡುಬಿದಿರೆ: ೧೮ ವಯಸ್ಸು ಮೇಲ್ಪಟ್ಟವರಿಗೆ ಸರಕಾರ ಕೊರೊನಾ ಲಸಿಕೆ ನೀಡುವುದನ್ನು ಘೋಷಿಸಿದ್ದು ಲಸಿಕೆ ಪಡೆದ ೬೦ ರಕ್ತ ದಾನ ಮಾಡುವಂತಿಲ್ಲ. ಈ ಹಿನ್ನಲೆಯಲ್ಲಿ ಮೂಡುಬಿದಿರೆ ಜನತೆಯ ಅತ್ಯವಶ್ಯಕ ರಕ್ತಕೊರತೆ ನೀಗಿಸುವ ನಿಟ್ಟಿನಲ್ಲಿ ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್ ಬೆದ್ರ ಸಂಘಟನೆ ರಕ್ತದಾನ ಶಿಬಿರ ನಡೆಸಿತು. ಮೊದಲ ಹಂತದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಳ್ವಾಸ್ ಬ್ಲಡ್ ಬ್ಯಾಂಕ್ ನಲ್ಲಿ ನಡೆಯಿತು. ಶಿಬಿರವನ್ನು ಡಾ.ವಿನಯ್ ಆಳ್ವ ಉದ್ಘಾಟಿಸಿ ಶುಭ ಹಾರೈಸಿದರು.


ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ , ಆಳ್ವಾಸ್ ಆಸ್ಪತ್ರೆಯ ಭಾಸ್ಕರ್ , ಜವನೆರ್ ಬೆದ್ರ ರಕ್ತನಿಧಿ ಪ್ರಮುಖರಾದ ಮನೋಹರ್ ಆಚಾರ್ಯ, ನಾರಾಯಣ್ ಪಡುಮಲೆ
ಸುನೀಲ್ ಮರಿಯಾಡಿ , ದುರ್ಗಾ ಪ್ರಸಾದ್ ಮೊದಲಾದವರಿದ್ದರು.
ಮೊದಲ ಹಂತದ ಶಿಬಿರದಲ್ಲಿ ಐವತ್ತಕ್ಕೂ ಅಧಿಕ ಯುವಕರ ಯುವಕರು ರಿಜಿಸ್ಟರ್ ಮಾಡಿದ್ದು ಕೋವಿದ್ ಲಸಿಕೆ ಬರುವುದು ವಿಳಂಬ ಇರುವುದರಿಂದ ಮೂವತ್ತು ಮಂದಿಯ ರಕ್ತ ಸ್ವೀಕರಿಸಲಾಯಿತು

LEAVE A REPLY

Please enter your comment!
Please enter your name here