ಜಲ-ಬಲ ಬೆಲೆ!

0
413

ಮಸೂರ ಅಂಕಣ: ಆರ್ ಎಂ ಶರ್ಮಾ
ಜಲ-ನೀರು-ಹೇಳಿ ಕೇಳಿ ಜೀವನಾಧಾರ-ಇದು ಎಲ್ಲರಿಗೂ ಗೊತ್ತಿರುವ ಪರಮಸತ್ಯವೇ!
ಸತ್ಯ-ನಿತ್ಯ- ಇದಕ್ಕೆ ವ್ಯತ್ಯಯ-ವ್ಯಥ೯.
ಸಾಲದ್ದಕ್ಕೆ ವಾದ-ವಧೆ-ಗದೆ-ಮೀರಿದರೆ ಗಾದಿಗೂ-ಸಂಚುಕಾರ/ಹರಿಕಾರ-
ತತ್ ಪಸ್ಚಾತ್-ಹಾಹಾಕಾರ-ಜೈ ಜೈ ಕಾರ!
ಇಲ್ಲಿ ಖರವಿದೆ ಅಥಾ೯ತ್ ತೀವ್ರ ಪರಿಣಾಮ ಹಾಗೂ ಪರಿಮಾಣ ಸ್ವಯಂ ವೇದ್ಯ.
ನೀರು ಕಾಲಕ್ರಮೇಣ-ಬೇರೆ ಬೇರೆ ಸಂಪತ್ತುಗಳಿಗೆ-ಸಂಭ್ರಮಗಳಿಗೆ-ಸಂಗತಿಗಳಿಗೆ-ಸಂಗಾತಿಗೆ ತಕ್ಕುದಾದ ಪಾತ್ರವೇ ಈಗ ನಮ್ಮ ಈ ಪ್ರಸ್ತುತಿಯ ಆಂತಯ೯-ಐಶ್ವಯ೯!
ವ್ಯವಸಾಯಕ್ಕೆ ಪ್ರತಿಹನಿ-ಬಂಡವಾಳ.
ಸೂಕ್ತ ನೀರು-ಎಲ್ಲಾ ರೋಗಗಳಿಗೆ ರಾಮಬಾಣ.
ಕಡಿಮೆ-ಹೆಚ್ಚು-ಈ ಹುಚ್ಚು-ಕೆಚ್ಚು-ಕಿಚ್ಚು-ಎಲ್ಲವನ್ನು ಚಚ್ಚು-ಚುಚ್ಹಿ-ಮುದ್ದು-ಎಂತ ಮದ್ದಾಗಿ-ಮುದ್ದಾಗಿ-ಮೆರೆದು-ಎಲ್ಲವನ್ನು ಮರೆಯಾಗಿಸ್ಷಮತೆ -ಮಣಿಯಾಗಿಸಿ-ಕ್ಷಮತೆ-ಸಂತೃಪ್ತತೆ-ತನ್ಮಯತೆ ಪಡೆಯುವುದೇ ನೀರಾಟ-ಎಲ್ಲಾ ನಿರಾಳ-ನಿಮ೯ಲ.
ನೀರನ್ನು ಸಂಗ್ರಹಿಸಿ-ಉಳಿಸಿ-ಬಳಸಿ-ಬೆಲೆ-ಬಲ ಪಡೆಯುವುದರಲ್ಲಿ-ಜಾಣ್ಮೆ-ಜೀವ-ಕ್ಷೇಮ
ಇದೇನು ಸೌಭಾಗ್ಯವೇ ಎಂದರೆ-ಉತ್ತರ – ತತ್ತರ.
ನೀರಿನ-ಅನ್ಯ-ಮಾನ್ಯ-ವರೇಣ್ಯದ ಬಳಕೆಗೆ ಈಗಿನ ಚಿಂತನೆ-ಜಲಸಾರಿಗೆ-ಸರಳ-ಸೂಕ್ತ-ಮುಕ್ತ.
ಭಾರತ-ದೇಶದ ಒಳಭಾಗಗಳಲ್ಲಿ-ಅನೇಕ ನದಿಗಳು-ರಾಜ್ಯಗಳ ಮೂಲಕ,ಹೆಅರಿದು(ಹುರಿದು -ಮುಕ್ಕಿ-ಮುಕ್ತಿಗೆ ಮುತ್ತಿಗೆ ಹಾಕಿರುವುದನ್ನು ಬಿಟ್ಟು)-
ದೇಶದ ಗಡಿ ಮೀರಿ-ನೆರೆರಾಷ್ಟ್ರಗಳಲ್ಲಿಯೂ ಹರಿದು ಸಮುದ್ರಸೇರುವುದೇ ನಮ್ಮ ಪ್ರಭುತ್ವದ ಮುಕುಟಕ್ಕೆ ಗರಿ.
ಇದರಿಂದ ಒಳಸಾರಿಗೆ-ಅಂತರ್ರಾಷ್ಟ್ರೀಯ ಸಾರಿಗೆ-ಸಾಧ್ಯ-ಸಾಧು-ಸಿಂಧು.ಅ ಆಗದೇನು?
ಇದರ ಸವೋ೯ಪರಿ ಲಾಭಪಡೆಯುವುದರಲ್ಲಿಯೇ ಈಗ ಸಂಭಂದಪಟ್ಟ ಕೇಂದ್ರ ಮಂತ್ರಿವಿಭಾಗ ಕಾಯ೯ತತ್ಪರವಾಗಿದೆ.
ಇದರ ಫಲಶೃತಿ-ಸುಲಭದರದ,ಪರಿಸರಸ್ನೇಹಿ-ಉತ್ತಮ ಸಾಗಾಣಿಕೆಗೆ ಉಪಾಯ.
ಇಲ್ಲಿ-ಸಮಯ,ಜೀವ-ಮಾಲು-ಈ ಸಂಪನ್ಮೂಲಘಳ-ಕ್ಷೇಮವಿದೆ-ಅವಾಗ್ವಕ್ಕೆ ಘಾಸಿ-ದೇಶಿಯವಾಗಿಯೂ-ಪರದೇಶೀಯವಾಗರಿಯೂ-ಮಾಡಲ್ಪಟ್ಟರೆ-ಏಶಗ್ ಸಂಸತ್ತಿನದಾಳುಮಾಡಿಸಲ್ಪಟ್ಟರೆ-
ಅಷ್ಟೆ-ಶಾಂತಿ-ನೆಮ್ಮದಿಗೆ ಚ್ಯುತಿ-ಅಳಾಲ್ಲಿಗೆ ದೇಶದ ಶೃತಿ-ಏರುಪೇರು-ಶುರುವಾಗುತ್ತೆ-ಆಗ ದೇಶದ ಎಲ್ಲೆಲ್ಲೂ-ಕಾದಾಟ.
ಸೇರುವುದಿರಲಿ-ಸೇರಿಗೆ-ಸವಾಸೇರು-ಇದೇ ಹಸಿರು-ಹೆಸರು.
ಸಾರಿಗೆ-ಜಲಸಾರಿಗೆ-ಸಲೀಸಾದರೆ-ಆಗಿಸಲ್ಪಟ್ಟರೆ -ಮತ್ತೇಕೆ-ದಿನನಿತ್ಯದ-ದೋಣಿಸಾರಿಗೆ-“ಬೋಟ್ ಪ್ರಯಾಣ”-ದೇಶದ, ಗುಜರಾತ್, ಅಸ್ಸಾಂ,ಆಂಧ್ರ ಪ್ರದೇಶ,ಒಡಿಶ ಇನ್ನಿತರ ರಾಜ್ಯಗಳಲ್ಲಿ ತಲೆದೋರುವ ಆಕಸ್ಮಿಕಗಳು-ಅವಘಾಡಗಳು,ಅಪಘಾತಗಳು-ಏಕೆ ಸೂಕ್ತವಾಗಿ ಪರಿಹರಿಸಲ್ಪಡಬಾರದು?
ಭಾರತದ-ಜಲ ಸಾರಿಗೆ-ಚಿಕ್ಕದು-ದೊಡ್ಡದು-ವಾಣೈಜ್ಯ-ವಾಣಿಜ್ಯೇತರ ಉದ್ದೇಶಗಳು-ಒಂದೇ ನೀತಿಗೆ-ಪ್ರೀತಿಗೆ-ಮತಬಾರದೂ?ಇ
ಎಲ್ಲಾ ಅತನೀತಿಗಳೂ-ಜನಹಿತವಾದರೆ-ಜನಮತವಾದರೆ-ರಾಷ್ಟ್ರಹಿತ-ಮತ-ವ್ರತದೇನು?
ಜೀವ ಉಳಿದು,ಮಾಲು ಉಳಿದು-ಬದುಕು ಸಹನೀಯವಾದರೆ ಅದಕ್ಕಿಂತ ಮತ್ತಾವುದು ಮುತ್ತು-ಇಲ್ಲದಿದ್ದರೆ ಆಗ ಆಗದೇನು ಮೃತ್ಯುವೇ ನಿತ್ಯ-ಸತ್ಯ?
ಪರಸ್ಪರ ದೂರುವುದು-ದೂರವಾಗಿಉಳಿಯುವುದು-ಉದಾರವಾಗಿ ಹೆಣಗಳಿಗೆ-ಹಣ ಹಂಚುವುದು ಪರಿಹಾರವಲೆಲಎಂಬುದು ಖಚಿತವಾಗದೇನು?
ಆ ಸೌಭಾಗ್ಯಕ್ಕೆ-ದೇಶದ ನಿತ್ಯದ-ರಾಜ್ಯಗಳ “ದೋಣಿ ಸಾಗಾಟ-ಕಾಟವಾಗದೆ-ಕಪಟವಾಗದೆ-ಸ್ಪಷ್ಟವಾಗಿ-ಪುಷ್ಟವಾಗಿ-ಜನಪರ-ಮಾಲುಪರವಾಗಿ-ಆಸ್ತಿ-ಅಣ-ಗುಡಾಣ-
ಎಲ್ಲಾ ಚನ್ನಿದ್ದು-ಚಿನ್ನವಾಗಿ-ಯಾವಛಿನ್ನವೂ-ಭಿನ್ನವೂ ಇಲ್ಲದೇ-ಇಡಿಯಾಗಿದ್ದರೆ-ಸಲ್ಲದೇ?
ಆಗಲ್ಲವೇನು-“ಮಾಗಾ೯ರಬ್ಧಾಃ ಸವ೯ಯತ್ನಾಃ ಫಲಂತಿ!”-ಎಂಬ ವಿವೇಕವಾಣಿಯು-ಸರಿಯಲ್ಲವೇ?
ಖೇದದ-ಮಾತು- ಎಂದರೆ-ಈ ದಿನ ಭಾರತದ ಸಂಸತ್ತಿನ-ಕೆಳಮನೆ-ತಳಮನೆ-ಮೂಲಾಧಾರದಮನೆ-ಜನರಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿಅ ನೀಡುವಗಳ-ನಿಧಿಗಳ-ನೀತಿಗಳ-ಗಣಿ-ಮಣಿ-ಯಾವ ಒಬ್ಬ- ಜನಪ್ರತಿನಿಧಿಯೂ-ದಿನನಿತ್ಯದ ಹಗರಣ-ಕಾರಣ ಮುಂದಿಟ್ಟು ಮಾತನಾಡಲೇ ಇಲ್ಲ-ಸಂಭಂದಪಟ್ಟ-
ಮಂತ್ರಿಮಹೋದಯರಿಂದ-ಲೋಕಸಭೆಯಲ್ಲಿ ಉತ್ತರಕ್ಕೆ ಮುಗಿಬೀಳಲೇ ಇಲ್ಲ.
ಇದು-ಮುಗ್ಗೇ-ಮುಕ್ಕೇ-ಮಂಕೇ?
ಬಲ್ಲವರೇ ಬಲ್ಲರು-ಬೆಲ್ಲದಸವಿಯ ಎಂಬ ಕವಿವಾಣಿಯಂತೆ-ಕವಿಗಳಂತೆ ಮಾತನಾಡುವ-ಕವಿಗಳಂತೆ-ಉತ್ತರನೀಡುವ-ಸತ್ಸಂಪ್ರದಾಯ ಸತ್ತಿತೇ-ಬತ್ತಿತೇ-ಬಸವಳಿಯಿತೇ?
ಗುಡಿ-ಪ್ರಜಾಪ್ರಭುತ್ವದ ಗುಡಿ-ಗಡಿಗೆ-ಬಡಿಗೆ-ಉಡಿಗೆ-ತೊಡಿಗೆ ಎಲ್ಲಾ ಪರಮ ಸ್ತಭ್ದ-ಮೌನ!
ಮೌನ ಉತ್ತರವೇ-ಸಮ್ಮತಿಯೇ-ಸನ್ಮತಿಯೇ-ಮತಿಯೇ-ಮತವೇ-ಮತ್ತೇ?
ಯಾಥಥ್ಯ೯-ಪರಮೇಶ್ವರನ ಆಸ್ತಿ-ಶಾಸ್ತಿ-ಪ್ರಶಸ್ತಿ-ಹಕ್ಕುದಾರರು ಎಲ್ಲಿ ಅದೇ ಪ್ರಾಪ್ತಿಗೆ ಸವಾಲು-ಈಗ?
ಸಂಪ್ರಾಪ್ತೆ ಸನ್ನ್ಹಿತೆ ಕಾಲೇ-“ಯಾರು ಕಾಯುವವರು-ಯಾರು ಕಾಯುವರು?”-
ಪ್ರಪ್ತಿಗೆ ಬೇಡವೇ-ತೃಪ್ತಿ?
ಜಲ-ಬಲವಾಗಿ-ಬೆಲೆಯಾಗಿ-ಬೇಯಿಸದೇ-ಸಾಯಿಸದೇ ಸಲಹಿದರೆ-
“ಜಲಜನಾಭ”-ಆಭರಣನಾಗದೇ-ರಣವೇ-ಕಿಂಕರಣವೇ-ಕಂಕಣವೇ?
ಓದುಗ ಮತಿಗಳು ಚಿಂತಿಸಿ-ಮಥಿಸಿ-ಗಲಿ.
ಉತಿ೯ಸಿ-ಗುರಿಮುಟ್ಟಿ-ಇತರರನ್ನೂ ಗುರಿಮುಟ್ಟಿಸಿದರೆ-ಪ್ರಯಾಣ-ಯಾನ-ಮಾನವೂ-ಮಾನ್ಯವೂ-ಸಮಾನವೂ ಅಲ್ಲದೇ ಮತ್ತೇನು?
ಹಾಗಾದರೆ ಮುಂದುವರೆಯಲಿ-ಯಾನ-ತರಲಿ ಪರಮಗುಣ.
ನೀರು ಆಧಾರವೂ-ಮಧುರವೂ ಆಗಿ ದೇವಸ್ಥಾನಗಳ ಪ್ರಸಾದದ ಒಂದು ಅವತಾರ-
“ತ್ರಿಮಧುರ”-
ಬಳಸುವ ಜನ,
ಕೊಡಮಾಡುವ ಸ್ಥಾನೀಯ ವ್ಯವಸ್ಥೆ (ಆಡಳಿತ)
ರಾಷ್ಟ್ರೀಯಜಲನೀತಿಯಜನಕ ಭಾರತದ ಸವೋ೯ಪರಿ ಸರಕಾರ-
ಕೇಂದ್ರಸರಕಾರ
ಮೂರಕ್ಕೂ ಮುಕ್ಕಿಲ್ಲದ ಮುತ್ತಾಗಲಿ-ಸ್ವತ್ತಾಗಲಿ-ಸ್ವಸ್ತಿಯಾಗಲಿ.
ಆರ್.ಎಂ.ಶಮ೯
[email protected]

LEAVE A REPLY

Please enter your comment!
Please enter your name here