ಜಲ್ಲಿಕಟ್ಟುಗೆ ಚಾಲನೆ

0
343

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಚಾಲನೆ ನೀಡಲಾಗಿದೆ. ಮಧುರೈ ಜಿಲ್ಲೆ ಅಳಂಗನಲ್ಲೂರ್ ನಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಚಾಲನೆ ನೀಡಲಾಗಿದೆ. ಜಲ್ಲಿಕಟ್ಟಿನಲ್ಲಿ 950 ಗೂಳಿಗಳು, 1400 ಸ್ಪರ್ಧಿಗಳು (ಗೂಳಿ ಹಿಡಿಯುವವರು)  ಭಾಗಿಯಾಗಿದ್ದಾರೆ. ಜಲ್ಲಿಕಟ್ಟು ಕ್ರೀಡೆಯನ್ನು ವೀಕ್ಷಿಸಲು ಸ್ಥಳದಲ್ಲಿ ಜನಸಾಗರವೇ ಸೇರಿದೆ.

LEAVE A REPLY

Please enter your comment!
Please enter your name here