ಜಲಂತರ್ಗಾಮಿ ಅಣ್ವಸ್ತ್ರ ಪರೀಕ್ಷೆ ಯಶಸ್ವಿ

0
269

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನವು ಮೊದಲ ಬಾರಿಗೆ ಜಲಂತರ್ಗಾಮಿ ಅಣ್ವಸ್ತ್ರ ಬಾಬರ್-3ಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಸಮುದ್ರದ ಆಳದಲ್ಲಿ ಸಂಚಾರಿ ಉಡಾವಣಾ ಕೇಂದ್ರದಿಂದ ಈ ಪರೀಕ್ಷೆ ನಡೆಸಲಾಗಿದೆ.
 
 
 
ಪಾಕ್ ಈಗಾಗಲೇ ಭೂಮಿಯಿಂದ ಭೂಮಿಗೆ ಚಿಮ್ಮುವ ಹಲವು ಅಣ್ವಸ್ತ್ರಗಳನ್ನು ಯಶಸ್ವಿಯಾಗಿ ನಡೆಸಿದೆ. ಆದರೆ ಜಲಂತರ್ಗಾಮಿ ಅಣ್ವಸ್ತ್ರವನ್ನು ಪರೀಕ್ಷೆ ನಡೆಸಿರಲಿಲ್ಲ. ಅಣ್ವಸ್ತ್ರವು 450 ಕಿ.ಮೀ ಸಾಮರ್ಥ್ಯವನ್ನು ಹೊಂದಿದೆ. ಹಿಂದೂ ಮಹಾಸಾಗರದಲ್ಲಿ ಅಪರಿಚಿತ ಸ್ಥಳವೊಂದರಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

LEAVE A REPLY

Please enter your comment!
Please enter your name here