ದೇಶಪ್ರಮುಖ ಸುದ್ದಿವಾರ್ತೆ

ಜಯಾಗಾಗಿ ವಿಶೇಷ ಪ್ರಾರ್ಥನೆ

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಆರೋಗ್ಯ ವೃದ್ಧಿಗಾಗಿ ಅಭಿಮಾನಿಗಳು ಹರಕೆ ಸಲ್ಲಿಸುತ್ತಿದ್ದಾರೆ. ನಾಲಿಗೆಗೆ, ಕೆನ್ನೆಗೆ ಕಂಬಿ ಚುಚ್ಚಿಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
 
 
ಚೆನ್ನೈನ ಆರ್ ಕೆ ನಗರ ದಲ್ಲಿ 5 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಬೃಹತ್ ಮೆರವಣಿಗೆ ನಡೆಸಿದ್ದಾರೆ. ಪೂರ್ಣಕುಂಭ ಹೊತ್ತು ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿದ್ದಾರೆ.
 
 
 
ಮೆರವಣಿಗೆಯಲ್ಲಿ ಜಯಾ ಅಭಿಮಾನಿಯೋರ್ವ ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಮಡು ಕ್ರೇನ್ ನಲ್ಲಿ ನೇತಾಡಿಕೊಂಡು ಹರಕೆ ತೀರಿಸಿಕೊಂಡಿದ್ದಾನೆ. ಕೆಲವರು ಮೈಗೆ ತ್ರಿಶೂಲ ಚುಚ್ಚಿಕೊಮಡು ಜಲಲಲಿತಾಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಜಯಾ ಆರ್ ಕೆ ನಗರ ಕ್ಷೇತ್ರದಿಂದ ಜಯಾಲಲಿತಾ ಆಯ್ಕೆಯಾಗಿದ್ದರು. ಜಯ ಬೇಗನೇ ಹುಷಾರಾಗಲೆಂದು ಜನರು ಹಾರೈಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here