ಜನ್ ಧನ್ ಗೆ ವಿಮೆ ನೀಡಲು ಚಿಂತನೆ

0
193

ರಾಷ್ಟ್ರೀಯ ಪ್ರತಿನಿಧಿ ವರದಿ
ಜನ್‍ಧನ್ ಖಾತೆ ಹೊಂದಿದವರಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆ ಇದೆ. ಜನ್‍ಧನ್ ಖಾತೆ ಹೊಂದಿರುವವರಿಗೆ ಮೂರು ವರ್ಷಗಳವರೆಗೂ 2 ಲಕ್ಷ ರೂ. ವಿಮೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
 
 
 
ಈ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಬೇಕಿದ್ದು, ದೇಶಾದ್ಯಂತ 27 ಕೋಟಿ ಜನರು ಜನ್‍ಧನ್ ಖಾತೆ ಹೊಂದಿದ್ದು, ಮೊದಲ ಮೂರು ವರ್ಷ ವಿಮೆ ಕಂತು ಪಾವತಿಸಲು ಸರ್ಕಾರ ಸಿದ್ಧವಾಗಿದೆ ಎನ್ನಲಾಗುತ್ತಿದ್ದು, ಈ ಯೋಜನೆ ಜಾರಿಗೆ ಬಂದರೆ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ.

LEAVE A REPLY

Please enter your comment!
Please enter your name here