ಜನಮನ ಕಾರ್ಯಕ್ರಮ ಜಿಲ್ಲೆಯ ಫಲಾನುಭವಿಗಳು

0
448

 
ಉಡುಪಿ ಪ್ರತಿನಿಧಿ ವರದಿ
ರಾಜ್ಯ ಸರ್ಕಾರವು 3 ವರ್ಷಗಳನ್ನು ಪೂರೈಸಿದ ಪ್ರಯುಕ್ತ, ಬೆಂಗಳೂರಿನ ಜಿಕೆವಿಕೆ ಸಭಾಂಗಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆಸುವ ಜನಮನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು, ಉಡುಪಿ ಜಿಲ್ಲೆಯಿಂದ ಲಲಿತಾ ಪ್ರಭು(ಅನ್ನಭಾಗ್ಯ), ರಜನಿ (ಮನಸ್ವಿನಿ),ಸುಮನಾ (ಕ್ಷೀರಭಾಗ್ಯ), ಸರೋಜಾ (ಪಶುಭಾಗ್ಯ), ನರಸಿಂಹ ಗಾಣಿಗ (ಕೃಷಿ ಭಾಗ್ಯ), ಕಲಾವತಿ(ವಸತಿ ಭಾಗ್ಯ), ಭಾಗೀರಥಿ (ವಸತಿ ಭಾಗ್ಯ), ಶಿವಪ್ಪ ಚವ್ಹಾಣ್(ವಿದ್ಯಾಸಿರಿ), ಪರಮೇಶ್ವರ ಗೌಡ(ವಿದ್ಯಾಸಿರಿ), ಸಂಧ್ಯಾ (ವಿದ್ಯಾಸಿರಿ) ಫಲಾನುಭವಿಗಳಾಗಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here