ಚುರುಕುಗೊಂಡ ಶೋಧ ಕಾರ್ಯ

0
354

ಬೆಂಗಳೂರು ಪ್ರತಿನಿಧಿ ವರದಿ
ಪಣಂಬೂರು, ಕಾರವಾರ ಸೀಬರ್ಡ್ ನೌಕಾನೆಲೆ ಮುಳುಗು ತಜ್ಞರನ್ನು ಬಳಕೆ ಮಾಡುವಂತೆ ಅಗ್ನಿಶಾಮಕ ದಳ ಡಿಜಿ ಎಂ ಎಸ್ ರೆಡ್ಡಿಗೆ ಪರಮೇಶ‍್ವರ್ ಸೂಚಿಸಿದ್ದಾರೆ.
 
 
ಈ ಹಿಂದೆ ರೋಬೋ ತಜ್ಞ ಮಂಜೇಗೌಡರಿಂದಲೂ ಶೋಧ ಕಾರ್ಯ ನಡೆದಿದೆ. ಅಲ್ಲದೆ 5 ಬೋಟ್, 5 ತೆಪ್ಪ, 24 ಜನ ನುರಿತ ಈಜುಗಾರರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಖಳನಾಯಕರ ದುರಂತಕ್ಕೆ ಸರಿಯಾಗಿ 24 ಗಂಟೆ ಕಳೆದುಹೋಗಿದೆ. ಆದರೂ ಇನ್ನೂ ಇವರಿಬ್ಬರ ಮೃತದೇಹ ಪತ್ತೆಯಾಗಿಲ್ಲ.
 
 
ಪಾಚಿ ಮತ್ತು ಪೊದೆ ದಟ್ಟವಾಗಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.

LEAVE A REPLY

Please enter your comment!
Please enter your name here