ಚೀಸ್ ಕಾರ್ನ್ ಬಾಲ್ಸ್

0
332

ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿ :
2 ಕಪ್ ತುರಿದ ಚೀಸ್, 1 ಕಪ್ ಸಿಹಿ ಕಾರ್ನ್, 3 ಹಸಿ ಮೆಣಸಿನಕಾಯಿ, 4 ಟೇಬಲ್ ಚಮಚ ಮೈದಾ ಹಿಟ್ಟು, ಹಸಿ ಶುಂಠಿ ಸ್ವಲ್ಪ, ಚಿಟಕಿ ಸೋಡಾ, ಉಪ್ಪು ರುಚಿಗೆ, ಎಣ್ಣೆ ಕರಿಯಲು ಅಗತ್ಯವಾದಷ್ಟು.
 
 
ತಯಾರಿಸುವ ವಿಧಾನ:
ಒಂದು ಬಟ್ಟಲಿಗೆ ತುರಿದ ಚೀಸ್ ಹಾಕಿ ಅದಕ್ಕೆ ಸಿಹಿ ಕಾರ್ನನ್ನು ರುಬ್ಬಿ ಹಾಕಿ. ಅದಕ್ಕೀಗ ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಸಣ್ಣಗೆ ಹೆಚ್ಚಿದ ಹಸಿ ಶುಂಠಿ, ಮೈದಾ ಹಿಟ್ಟು, ಸೋಡಾ, ರುಚಿಗೆ ಉಪ್ಪು ಹಾಕಿ ಪುಟ್ಟ ಉಂಡೆ ಮಾಡಿ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ.

LEAVE A REPLY

Please enter your comment!
Please enter your name here