ಚಿನ್ನದ ಮೇಲೆ ಆದಾಯ ತೆರಿಗೆ ತಿದ್ದುಪಡಿ ಇಲ್ಲ

0
399

ರಾಷ್ಟ್ರೀಯ ಪ್ರತಿನಿಧಿ ವರದಿ
ಚಿನ್ನದ ಮೇಲೆ ಆದಾಯ ತೆರಿಗೆ ತಿದ್ದುಪಡಿ ಅನ್ವಯಿಸುವುದಿಲ್ಲ. ಘೋಷಿಸಿದ್ದ ಆದಾಯದಲ್ಲಿ ಕೊಂಡ ಚಿನ್ನಕ್ಕೆ ಈ ಕಾಯ್ದೆ ಅನ್ವಯಿಸಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
 
 
 
ವಿವಾಹಿತ ಮಹಿಳೆ ಬಳಿ 500 ಗ್ರಾಂ ಚಿನ್ನಾಭರಣ ಇರಬಹುದು.ಅವಿವಾಹಿತೆ ಬಳಿ 250 ಗ್ರಾಮ ಚಿನ್ನಾಭರಣ ಇರಬಹುದು. ಪುರುಷರ ಬಳಿ 100 ಗ್ರಾಂ ಚಿನ್ನಾಭರಣ ಇರಬಹುದು.

LEAVE A REPLY

Please enter your comment!
Please enter your name here