'ಚಿನಮ್ಮ' ಗೆ ಮತ್ತೊಂದು ಹಿನ್ನಡೆ

0
536

ಚೆನ್ನೈ ಪ್ರತಿನಿಧಿ ವರದಿ
ಶಶಿಕಲಾ ನಟರಾಜನ್ ಗೆ ಮತ್ತೊಂದು ಹಿನ್ನಡೆಯಾಗಿದೆ. ಶಶಿಕಲಾ ಪದೋನ್ನತಿಯನ್ನು ಚುನಾವಣಾ ಆಯೋಗ ಪ್ರಶ್ನಿಸಿದೆ.
ಶಶಿಕಲಾ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಈ ಆಯ್ಕೆ ಸರಿಯಿಲ್ಲ. ಶಶಿಕಲಾ ಅವರಿಗಾಗಿ ನಿಯಮಾವಳಿಗಳನ್ನು ಉಲ್ಲಂಘಿಸಿ ಆಯ್ಕೆ ಮಾಡಲಾಗಿದೆ ಎಂದು ಆಯೋಗ ಶಶಿಕಲಾ ಪದೋನ್ನತಿಯನ್ನು ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here