ಚಿತ್ರೀಕರಣದ ಸಹ ಕಲಾವಿದೆ ಸಾವು

0
596

ಬೆಂಗಳೂರು ಸಿನಿ ಪ್ರತಿನಿಧಿ ವರದಿ
ಕ್ರೇಜಿ ಸ್ಟಾರ್ ರವಿಚಂದ್ರನ್​ ಪುತ್ರ ಮನೋರಂಜನ್​ ನಟಿಸುತ್ತಿರುವ’ ವಿಐಪಿ’ ಚಿತ್ರದ ಚಿತ್ರೀಕರಣ ನಡೆಯುವ ವೇಳೆ ಕಾಲು ಜಾರಿ ಬಿದ್ದು ಸಹ ಕಲಾವಿದೆ​ ಪದ್ಮಾವತಿ(45) ಎಂಬುವವರು ಮೃತಪಟ್ಟ ಘಟನೆ ಬೆಂಗಳೂರಿನ ಯಲಹಂಕದ ಆವಲಹಳ್ಳಿಯಲ್ಲಿ ನಡೆದಿದೆ.
 
 
 
ನಿನ್ನ ಸಂಜೆ 6 ಗಂಟೆಗೆ ಚಿತ್ರೀಕರಣದ ವೇಳೆ 150 ಕಲಾವಿದರಿದ್ದರು. ಆದರೆ ಚಿತ್ರೀಕರಣದ ವೇಳೆ ಯಾವುದೇ ದುರಂತ ನಡೆದಿಲ್ಲ ಎಂದು ವಿಐಪಿ ಚಿತ್ರದ ನಿರ್ದೇಶಕ ನಂದಕಿಶೋರ್​ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here