ಚಾರ್ ಮಿನಾರ್ ಸೆಲ್ಫಿಗೆ ಬ್ರೇಕ್!

0
506

ರಾಷ್ಟ್ರೀಯ ಪ್ರತಿನಿಧಿ ವರದಿ
ಹೈದಾರ್ ಬಾದ್ ನ ಐತಿಹಾಸಿಕ ಕಟ್ಟಡ ಚಾರ್ ಮಿನಾರ್ ಮೇಲೆ ನಿಂತು ತೆಗೆಯುತ್ತಿದ್ದ ಸೆಲ್ಫಿಗಳಿಗೆ ಬ್ರೇಕ್ ಬಿದ್ದಿದೆ. ತೆಲಂಗಾಣ ಸರ್ಕಾರ ಸೆಲ್ಫಿಗೆ ಬ್ರೇಕ್ ಹಾಕಿದೆ. ಇದರಿಂದ ತೆಂಗಾಣ ಸರ್ಕಾರ ಸೆಲ್ಫಿ ಸಾಹಸಕ್ಕೆ ಮುಂದಾಗುತ್ತಿದ್ದ ಯುವಕರಿಗೆ ತಕ್ಕ ಶಾಸ್ತಿ ಮಾಡಿದೆ.

LEAVE A REPLY

Please enter your comment!
Please enter your name here