ಚಾಂಪಿಯನ್ ಆದ ಜೋಕೊವಿಕ್

0
289

ಸ್ಪೋರ್ಟ್ಸ್ ಬ್ಯೂರೋ ವಾರ್ತೆ.ಕಾಂ
ಪುರುಷರ ಫ್ರೆಂಚ್ ಓಪನ್ ಟೆನಿಸ್ ಫೈನಲ್ಸ್ ನಲ್ಲಿ ವಿಶ್ವದ ನಂಬರ್ 1 ಆಟಗಾರ ನೋವನ್ ಜೋಕೋವಿಕ್ ಆ್ಯಂಡಿ ಮರ್ರೆಯನ್ನು ಸೋಲಿಸುವ ಮೂಲಕ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ಫೈನಲ್ ಪಂದ್ಯದ ಮೊದಲ ಸೆಟ್ ಅನ್ನು ಆ್ಯಂಡಿ ಮರ್ರೆ 6-3 ಅಂತರದಲ್ಲಿ ಗೆದ್ದುಕೊಂಡರು. ನಂತರ ಎಚ್ಚೆತ್ತುಕೊಂಡ ಸರ್ಬಿಯಾದ ಆಟಗಾರ 6-1, 6-2, 6-4 ಸೆಟ್’ಗಳ ಅಂತರದಲ್ಲಿ ಮರ್ರೆಯನ್ನು ಮಣಿಸುವ ಮೂಲಕ ಫೈನಲ್’ನಲ್ಲಿ ಸಾಮರ್ಥ್ಯ ಪ್ರದರ್ಶಿಸಿದರು.

LEAVE A REPLY

Please enter your comment!
Please enter your name here