ದೇಶಪ್ರಮುಖ ಸುದ್ದಿವಾರ್ತೆಸಿನಿಮಾ

ಚಲನಚಿತ್ರ ಸೆಟ್ ಗೆ ಬೆಂಕಿ

ಸಿನಿ ಪ್ರತಿನಿಧಿ ವರದಿ
‘ಪದ್ಮಾವತಿ’ ಚಲನಚಿತ್ರದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ‘ಪದ್ಮಾವತಿ’ ಸೆಟ್ ಗೆ ಬೆಂಕಿ ಬಿದ್ದಿದೆ. ನಿನ್ನೆ ರಾತ್ರಿ 10.30ರ ವೇಳೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರವಾಗಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.

Comment here