ಚರ್ಚೆಗೆ ಸಿದ್ಧ: ಜೇಟ್ಲಿ

0
355

ನವದೆಹಲಿ ಪ್ರತಿನಿಧಿ ವರದಿ
ರಾಜ್ಯಸಭೆ ಕಲಾಪ ಆರಂಭವಾಗಿದೆ. ಇಂದು ಕೂಡ ಪ್ರತಿಪಕ್ಷಗಳ ಕೋಲಾಹಲ ಮುಂದುವರಿದಿದೆ. ನೋಟು ಬ್ಯಾನ್ ವಿಚಾರವಾಗಿ ವಿಪಕ್ಷಗಳು ತೀವ್ರ ಗದ್ದಲ ಮಾಡುತ್ತಿದೆ.
 
 
 
ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದೆ. ರಾಜ್ಯಸಭೆಯಲ್ಲಿ ಇದಕ್ಕೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿಪಕ್ಷಗಳ ಆಗ್ರಹದಂತೆ ಚರ್ಚೆಗೆ ನಾವು ಸದಾಸಿದ್ಧ. ಆದ್ರೂ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿದೆ. ನಿಜಕ್ಕೂ ಚರ್ಚೆ ಬೇಕಿದ್ದರೆ ತಾಳ್ಮೆಯಿಂದ ಚರ್ಚೆ ನಡೆಸೋಣ. ಯಾವುದೇ ಪ್ರಶ್ನೇಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here