ಗ್ಲೈಸಿಮಿಕ್ ಇಂಡೆಕ್ಸ್

0
448

ಅಂಕಣ: ಡಾ.ಸತೀಶ ಶಂಕರ್ ಬಿ.

ಮಧುಮೇಹ – ಆಹಾರ ಕ್ರಮ

 ಮುಂದುವರಿದ ಭಾಗ…
ಗ್ಲೈಸಿಮಿಕ್ ಇಂಡೆಕ್ಸ್ ಆಹಾರದಲ್ಲಿ ಎಷ್ಟು ಪ್ರಮಾಣದಲ್ಲಿ ರಕ್ತದ ಸಕ್ಕರೆಯ ಅಂಶವನ್ನು ವೃದ್ಧಿಸುತ್ತದೆ ಎಂಬುದರ ಮೇಲೆ ನಿರ್ಧರಿಸ್ಪಡುತ್ತದೆ.
ಉದಾಹರಣೆ:
1) ಅಕ್ಕಿ, ಗೋಧಿ, ಬಟಾಣೀ. ಕ್ಯಾರೆಟ್ -ಗ್ಲೈಸಿಮಿಕ್ ಇಂಡೆಕ್ಸ್ 65-75 ಇವುಗಳು ಹೆಚ್ಚಿನ ಗ್ಲೈಸಿಮಿಕ್ ಇಂಡೆಕ್ಸ್ ಹೊಂದಿದೆ.
2) ಹಣ್ಣುಗಳು-45-55
3) ಹಸಿರುಬೇಳೆ-ತೊಗರಿಬೇಳೆ-ಬೀನ್ಸ್-ಧಾನ್ಯಗಳು- 30-40-ಮಧುಮೇಹಿಗಳಿಗೆ ಅತ್ಯುತ್ತಮ
ಎಲ್ಲಾ ವಿಧವಾದ ನಾರಿನಾಂಶವಿರುವ ಆಹಾರ ಕಡಿಮೆ ಗ್ಲೈಸಿಮಿಕ್ ಇಂಡೆಕ್ಸ್ ಹೊಂದಿದೆ.
ಮಧುಮೇಹ ಮತ್ತು ಆಹಾರ
ಸೇವಿಸಬಾರದ ಆಹಾರಗಳು:
ರಿಫೈನ್ ಸಕ್ಕರೆ
ಜಾಮ್
ಐಸ್ ಕ್ರೀಂ
ಕೇಕ್
ಪೇಸ್ಟ್ರಿ ಸಿಹಿತಿನಿಸು
ಬೇಕರಿ ಸಿಹಿ ತಿನಿಸುಗಳು
ಬಿಸ್ಕೆಟ್ ಗಳು
ಚಾಕ್ಲೆಟ್ ಗಳು
ಸಾಫ್ಟ್ ಡ್ರಿಂಕ್ಸ್
ಎಣ್ಣೆಯಲ್ಲಿ ಕರಿದ ಪದಾರ್ಥಗಳು
ಸಂರಕ್ಷಕ ಬಳಸಿ ತಯಾರಿಸಿದ ಆಹಾರ
ಪ್ಯಾಕೇಜ್ ಮಾಡಿದ ಆಹಾರ
 
 
ಮಿತವಾಗಿ ಸೇವಿಸಬಹುದಾದ ಆಹಾರಗಳು:
ಜೇನು
ಖರ್ಜೂರ
ಕೆನೆತೆಗೆದ ಹಾಲು
ಗಿಣ್ಣು
 
 
ಸೇವಿಸಬಹುದಾದ ಆಹಾರಗಳು:
ಸೌತೆಕಾಯಿ
ಈರುಳ್ಳಿ
ಬೆಳ್ಳುಳ್ಳಿ
ಹುರಳೀಕಾಯಿ
ಮೂಲಂಗಿ
ಟೊಮೇಟೊ
ಪಾಲಕ್ ಸೊಪ್ಪು
ಎಲೆಕೋಸು
ಟರ್ನಿಪ್
ಗ್ರೀನ್ ಟೀ
ಓಟ್ಸ್
ಧಾನ್ಯಗಳು
ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳು:
1)ಸೇಬು
2) ನೇರಳೆಹಣ್ಣು
3) ಪಪ್ಪಾಯಿ ಹಣ್ಣು
4) ಅನಾನಸು (ಚಿಕ್ಕ ಪ್ರಮಾಣದಲ್ಲಿ)
 
ಡಾ.ಸತೀಶ ಶಂಕರ್ ಬಿ.
[email protected]

LEAVE A REPLY

Please enter your comment!
Please enter your name here