ಗ್ಯಾಸ್ ಲೀಕ್: 4 ಸಾವು

0
427

ರಾಷ್ಟ್ರೀಯ ಪ್ರತಿನಿಧಿ ವರದಿ
ಟಾಕ್ಸಿಕ್ ಗ್ಯಾಸ್ ಲೀಕ್ ಆದ ಘಟನೆ ಗುಜರಾತ್ ನ ಬರೂಚ್ ನಲ್ಲಿ ಸಂಭವಿಸಿದೆ. ಜಿ ಎನ್ ಎಫ್ ಸಿ ಕಂಪನಿಗೆ ಸೇರಿದ ಪ್ಲಾಂಟ್ ನಲ್ಲಿ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 9 ಮಂದಿ ಅಸ್ವಸ್ಥರಾಗಿದ್ದಾರೆ.

LEAVE A REPLY

Please enter your comment!
Please enter your name here