ಗೋಪ್ರೇಮಿಗಳಿಗೆ ರೆಡಿಯಾಗುತಿದೆ ಚಪಾತಿ

0
488

ನಮ್ಮ ನಮ್ಮ ಪ್ರತಿನಿಧಿ ವರದಿ
ಗೋಯಾತ್ರೆ ಮಹಾಮಂಗಲದಲ್ಲಿ ಭಾಗವಹಿಸುವ ಲಕ್ಷಾಂತರ ಗೋಪ್ರೇಮಿಗಳಿಗೆ ಉಣಬಡಿಸಲು ರಾಜ್ಯದ ವಿವಿಧ ಭಾಗಗಳಲ್ಲಿ ಮಾತೆಯರ ನೇತೃತ್ವದಲ್ಲಿ ಚಪಾತಿ ಸಿದ್ಧವಾಗುತ್ತಿದೆ.
IMG-20170126-WA0428
 
 
ಅಮೃತಪಥ ಸ್ವಚ್ಛತಾ ಆಂದೋಲನ:
ಗೋಸಂರಕ್ಷಣೆಯ ಮಹಾಭಿಯಾನಕ್ಕೆ ಪೂರಕವಾಗಿ ಗೋವು ಸಂಚರಿಸುವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ “ಅಮೃತಪಥ” ಆಂದೋಲನದ ಭಾಗವಾಗಿ ಇಂದು ಪಡೀಲಿನಿಂದ ಕೂಳೂರಿನ ಮಂಗಲಭೂಮಿಯವರಿಗೆ ಅಮೃತಪಥ ಸ್ವಚ್ಛತಾ ಆಂದೋಲನ ಕೈಗೊಳ್ಳಲಾಯಿತು.
IMG-20170126-WA0439

LEAVE A REPLY

Please enter your comment!
Please enter your name here