ಗುರುಬಸದಿಯಲ್ಲಿ ವಾರ್ಷಿಕೋತ್ಸವ ಆಚರಣೆ

0
3830

ಮೂಡುಬಿದಿರೆ: ಜೈನಕಾಶಿ ಯ ಇತಿಹಾಸ ಪ್ರಸಿದ್ದ ಪ್ರಾಚೀನ ಗುರು ಬಸದಿಜೀರ್ಣೋದ್ದಾರ ಗೊಂಡಬಳಿಕ 5ನೇ ಯ ವಾರ್ಷಿಕೋತ್ಸವ ನಡೆಯಿತು.
ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಗಳವರ ಪಾವನ ಸಾನ್ನಿಧ್ಯ ನೇತೃತ್ತ್ವ,ಮಾರ್ಗದರ್ಶನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪೂಜಾ ಸೇವಾದಾರರಾಗಿ ಬಸದಿಗಳ ಮೊಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಭೇಟ್ಕೇರಿ ದಿನೇಶ್ ಕುಮಾರ್, ಆದರ್ಶ್, ವೀರೇಂದ್ರ ಜೈನ್, ಪ್ರಸಿದ್ದ ಸಿಲ್ಕ್ಸ್, ಶ್ರೀನಾಥ್ ಬಲ್ಲಾಳ್ ಕಿಜನ ಬೆಟ್ಟು ಗುತ್ತು, ವೀರೇಂದ್ರ ಇಂದ್ರ, ಜ್ಞಾನ ಚಂದ್ರ ಇಂದ್ರ, ಶಂಭವ ಕುಮಾರ್, ರಾಜೇಶ್ವರಿ ಪಾಲ್ಗೊಂಡರು. ಮಾಜಿ ಸಚಿವ ಕೆ.ಅಭಯ ಚಂದ್ರ ಜೈನ್, ಅಭಿಜಿತ್, ಚಕ್ರಶ್ ಅರಿಗಾ,ವಿಜಯಕುಮಾರ್‌ ಮೊದಲಾದವರಿದ್ದರು. ನಾಗೇಂದ್ರ ಇಂದ್ರ ಪ್ರತಿಷ್ಟಾ ಇಂದ್ರ ಬಳಗ ಪೂಜಾ ವಿಧಿ ನೆರವೇರಿಸಿದರು. ಧವಳತ್ರಯ ಟ್ರಸ್ಟ್( ರಿ ) ವತಿಯಿಂದ ಅಪಾರಹ್ನ ನಿರೀಕ್ಷಾ ಜೈನ್ ಭಕ್ತಿ ಗೀತೆ ಹಾಡಿದರು.

LEAVE A REPLY

Please enter your comment!
Please enter your name here