ಗುಪ್ತಚರ ವರದಿ ನಿರ್ಲಕ್ಷ್ಯ ಕಾರಣ…?

0
396

ನಮ್ಮ  ಪ್ರತಿನಿಧಿ ವರದಿ
ಮಥುರಾ ಹಿಂಸಾಚಾರ ಪ್ರಕರಣಕ್ಕೆ ಅಖಿಲೇಶ್ ಸರ್ಕಾರದ ಗುಪ್ತಚರ ವರದಿಯನ್ನು ನಿರ್ಲಕ್ಷ್ಯ ಮಾಡಿದ್ದೇ ಕಾರಣವಾಗಿದೆ ಎಂಬ ಪ್ರಮುಖ ಮಾಹಿತಿಯು ಇದೀಗ ಲಭ್ಯವಾಗಿದೆ. ಮೂಲಗಳ ಪ್ರಕಾರ ಮಥುರಾ ಗಲಭೆ ಕುರಿತು ಸರ್ಕಾರದ ವರದಿ ಬಹಿರಂಗವಾದ ಬೆನ್ನಲ್ಲೇ ಅಖಿಲೇಶ್ ಯಾದವ್ ನೇತೃತ್ವ ಉತ್ತರ ಪ್ರದೇಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತೊಂದು ವರದಿ ಬಿಡುಗಡೆಯಾಗಿದ್ದು, ಗುಪ್ತಚರ ದಳ ನೀಡಿದ ಸಾಲು-ಸಾಲು ವರದಿಗಳನ್ನು ಸರ್ಕಾರ ನಿರ್ಲಕ್ಷಿಸಿದ್ದೇ ಮಥುರಾ ಗಲಭೆಗೆ ಕಾರಣ ಎಂದು ಹೇಳಲಾಗುತ್ತಿದೆ

LEAVE A REPLY

Please enter your comment!
Please enter your name here