ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಪತ್ರಕರ್ತರಿದ್ದ ಬಸ್ ಮೇಲೆ ಗುಂಡಿನ ದಾಳಿ ನಡೆದಿದೆ. ಬ್ರೆಜಿಲ್ ರಿಯೋ ಡಿ ಜನೈರೋನಲ್ಲಿ ಪತ್ರಕರ್ತರನ್ನು ಬಸ್ ನಲ್ಲಿ ಕರದೊಯ್ಯುತ್ತಿದ್ದಾಗ ಗುಂಡಿನ ದಾಳಿ ಸಂಭವಿಸಿದೆ.
ಒಲಿಂಪಿಕ್ಸ್ ವರದಿ ಮಾಡಲು ಪತ್ರಕರ್ತರು ತೆರಳಿದ್ದರು. ಒಲಿಂಪಿಕ್ಸ್ ಮೇನ್ ಪಾರ್ಕ್ ಪತ್ರಕರ್ತರು ಬಸ್ ನಲ್ಲಿ ತೆರಳುತ್ತಿದ್ದರು. ಘಟನೆಯಲ್ಲಿ ಕಿಟಕಿ ಗಾಜು ಸಿಡಿದು ಇಬ್ಬರಿಗೆ ಗಾಯಗಳಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗುಂಡಿನ ದಾಳಿ ನಡೆಸಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.