ಗಾನವೈಭವ

0
601

ವರದಿ: ಸುನೀಲ್ ಬೇಕಲ್
ಧರ್ಮಸ್ಥಳದ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಗಾನವೈಭವ ಕಾರ್ಯಕ್ರಮ ಜರುಗಿತು. ಭಾಗವತರಾಗಿ ದಿನೇಶ್ ಅಮ್ಮ್ಮುಣ್ಣಾಯ, ಸತ್ಯನಾರಾಯಣ ಪುಣಚಿತ್ತಾಯ, ಚೆಂಡೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಮದ್ದಳೆಯಲ್ಲಿ ಜನಾರ್ದನ ತೋಳ್ಪಾಡಿತ್ತಾಯ ಸಹಕರಿಸಿದರು. ಸುರೇಶ್ ಕುದ್ರೆತ್ತಾಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಅತ್ಯಂತ ಜನಮನಸೂರೆಗೊಂಡಿತು.

LEAVE A REPLY

Please enter your comment!
Please enter your name here