ಗಣೇಶ್ ಗೆ ಡಿಮ್ಯಾಂಡಪ್ಪೊ… ಡಿಮ್ಯಾಂಡು…

0
152

ಸಿನಿ ಪ್ರತಿನಿಧಿ ವರದಿ
ಇಲ್ಲೊಂದು ಯುವತಿಯೊಬ್ಬಳು ಗೋಲ್ಡನ್ ಸ್ಟಾರ್ ಗಣೇಶ ನನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿದ್ದಾಳೆ. ಸ್ಟೈಲ್ ಕಿಂಗ್ ಗೆ ದಾವಣಗೆರೆ ಚೆಲುವೆ ಮನಸೋತಿದ್ದಾಳೆ.
 
 
ಗಣೇಶ್ ಅಂದ್ರೆ ಸಾಕು ಅದೇನೋ ಉಲ್ಲಾಸ-ಉತ್ಸಾಹ ಅಂತಾಳೆ ಈ ಯುವತಿ. ದಾವಣೆಗೆರೆಯ ಯುವತಿಗೆ ಹುಚ್ಚು ಪ್ರೀತಿ ಎಂದರೂ ತಪ್ಪಗಲಾರದು. ಯುವತಿ ಪುಷ್ಪಲತಾ ನಟ ಗಣೇಶ್ ನನ್ನೇ ಕನವರಿಸುತ್ತಿದ್ದಾಳೆ. ಗೋಲ್ಡನ್ ಸ್ಟಾರ್ ಅಂದ್ರೆ ತುಂಬಾ ಇಷ್ಟವಂತೆ.ನೀನೇ ನನ್ನ ಗಂಡ ಅಂತಿದ್ದಾಳೆ ಈಕೆ. ಗಣೇಶ್ ನೋಡಲು ಚೆನ್ನಾಗಿದ್ದಾರೆಂದು ಪ್ರೀತಿ ಮಾಡುತ್ತಿದ್ದೇನೆ ಎಂದು ಪುಷ್ಪಲತಾ ಹೇಳಿದ್ದಾಳೆ.
ಈಕೆ ಪೋಷಕರ ಮಾತಿಗೂ ಜಗ್ಗಲಿಲ್ಲ. ಏನು ಹುಡ್ಗಿರೋ ಯಾಕಿಂಗೆ ಆಡ್ತಿರೋ…?

LEAVE A REPLY

Please enter your comment!
Please enter your name here