ಗಡುವಿಗೆ ಡೆಡ್ ಲೈನ್

0
221

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೇ ನೋಟು ಬ್ಯಾನ್ ಹಿನ್ನೆಲೆಯಲ್ಲಿ ನೋಟು ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ 50 ದಿನಗಳ ಗಡುವಿಗೆ ಇಂದು ಡೆಡ್ ಲೈನ್ ಆಗಿದೆ. 2016ರ ನವೆಂಬರ್ 8ರಂದು ರಾತ್ರಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರೂ. ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿದ್ದರು. ನಂತರ ನೋಟು ಬದಲಾವಣೆಗಾಗಿ 50 ದಿನಗಳ ಸಮಯಾವಕಾಶ ನೀಡಲಾಯಿತು. ಆ ಸಮಯಾವಕಾಶ ಇಂದಿಗೆ ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here