ಗಡಿ ನುಸುಳುವ ಯತ್ನ ವಿಫಲ

0
357

ರಾಷ್ಟ್ರೀಯ ಪ್ರತಿನಿಧಿ ವರದಿ
ಉಗ್ರರು ಗಡಿ ನುಸುಳುವ ಸಂಚನ್ನು ಭಾರತಿಯ ಸೇನೆ ವಿಫಲಗೊಳಿಸಿದೆ. ಭಯೋತ್ಪಾದಕರು ಜಮ್ಮು-ಕಾಶ್ಮೀರದ ತಂಗಧರ್ ಬಳಿ ಒಳನುಸುಳಲು ಯತ್ನಿಸಿದ್ದರು ಎಂದು ಸೇನಾ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here