ಗಡಿಯಲ್ಲಿ ಮತ್ತೆ ಪಾಕ್ ಕ್ಯಾತೆ

0
251

ರಾಷ್ಟ್ರೀಯ ಪ್ರತಿನಿಧಿ ವರದಿ
ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಸಿ ಪಾಕ್ ನಿಂದ ಅಪ್ರಚೋದಿತ ಫೈರಿಂಗ್ ನಡೆದಿದೆ.
 
 
ಜಮ್ಮು-ಕಾಶ್ಮೀರದ ಪೂಂಚ್ ಬಳಿ ಗಡಿಯಲ್ಲಿ ಗುಂಡಿನ ದಾಳಿ ನಡೆದಿದೆ. ಪಾಕ್ ಸೇನೆ ಕುಕೃತ್ಯಕ್ಕೆ ಭಾರತೀಯ ಸೇನೆ ತಕ್ಕ ತಿರುಗೇಟು ನೀಡಿದೆ.
ಕಳೆದ 10 ದಿನದಲ್ಲಿ 23 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

LEAVE A REPLY

Please enter your comment!
Please enter your name here