ಗಡಿಭಾಗಕ್ಕೆ ಬಿಗಿ ಬಂದೋಬಸ್ತ್

0
159

 
ಬೆಂಗಳೂರು ಪ್ರತಿನಿಧಿ ವರದಿ
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಗಡಿಪ್ರದೇಶಗಳಲ್ಲಿ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅತ್ತಿಬೆಲೆ ,ಹೊಸೂರು ಸುತ್ತಮುತ್ತಲಿನ ಭಾಗಗಳಲ್ಲಿ ಬಿಗಿ ಭಧ್ರತೆ ಒದಗಿಸಲಾಗಿದೆ.ಎರಡೂ ರಾಜ್ಯಗಳಿಗೆ ಸಂಚರಿಸುವ ವಾಹನಗಳನ್ನು ಟೋಲ್ಗೇಟ್ ನಲ್ಲಿ ನಲ್ಲಿ ನಿಷೇಧಿಸಲಾಗುತ್ತಿದೆ.

LEAVE A REPLY

Please enter your comment!
Please enter your name here