ಕ್ವಾರ್ಟರ್ ಫೈನಲ್ ಗೆ ಬಾಕ್ಸರ್ ವಿಕಾಸ್

0
273

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಡಿ ಜನೈರೋ ಒಲಿಂಪಿಕ್ಸ್ ಲ್ಲಿ 75 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಭಾರತದ ವಿಕಾಸ್ ಕೃಷ್ಣನ್ ಗೆಲುವು ಸಾಧಿಸುವುದರೊಂದಿಗೆ ಕ್ವಾರ್ಟರ್ ಫೈನಲ್ ಗೆ ಪಾದಾರ್ಪಣೆ ಮಾಡಿದ್ದಾರೆ.
 
 
ಅಮೆರಿಕದ ಚಾಲ್ರ್ಸ್ ಕಾನ್ವೆಲ್‍ಗೆ ಪಂಚ್‍ಕೊಟ್ಟ ವಿಕಾಸ್ ಕೃಷ್ಣನ್, ಟೀಂ 16ರ ಪ್ರಿ ಕ್ವಾರ್ಟರ್ ಫೈನಲ್‍ಗೆ ಎಂಟ್ರಿಯಾಗಿದ್ದಾರೆ.
ಇನ್ನೊಂದೆಡೆ ಪುರುಷರ ಹಾಕಿ ತಂಡ ಕಮ್‍ಬ್ಯಾಕ್ ಮಾಡಿದ್ದು, ಅರ್ಜೆಂಟೀನಾ ವಿರುದ್ಧ 2-1 ಗೋಲುಗಳ ಅಂತರದಿಂದ ಗೆಲುವಿನ ನಗೆ ಬೀರಿದೆ. ಬಿ ಪೋಲ್‍ನಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಕ್ವಾರ್ಟರ್ ಫೈನಲ್‍ಗೇರೋ ಕನಸು ಚಿಗುರಿದೆ.
 
ಪುರುಷರ ವಿಭಾಗದ ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

LEAVE A REPLY

Please enter your comment!
Please enter your name here