ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ಕೃಷಿಕರ ಸಂಸ್ಥೆ ಕ್ಯಾಂಪ್ಕೋದ ಪೆರ್ಲ ಶಾಖೆಯಲ್ಲಿ ಕಾಳುಮೆಣಸು ಖರೀದಿಯನ್ನು ಹಿರಿಯ ಸದಸ್ಯ ಬೆಳೆಗಾರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ. ಖಂಡಿಗೆ, ನಿರ್ದೇಶಕರಾದ ಬಿ.ಶಿವಕೃಷ್ಣ ಭಟ್, ಕಾಸರಗೋಡು ವಲಯ ವ್ಯವಸ್ಥಾಪಕ ಮುರಳೀಧರ, ಕಾಳುಮೆಣಸು ಮಾರುಕಟ್ಟೆ ಉಸ್ತುವಾರಿ ಪ್ರೇಮ್ಜಿ.ಬಿ, ಬದಿಯಡ್ಕ ಶಾಖೆಯ ಪಂಕಜಾಕ್ಷನ್ ನಂಬಿಯಾರ್, ಪೆರ್ಲ ಶಾಖೆಯ ಪ್ರವೀಣ ಎಂ, ಪೆರ್ಲ ಸಹಕಾರೀ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕುಮಾರ್ ಎನ್, ಕಾರ್ಯದರ್ಶಿ ಪ್ರಭಾಕರ ಹೆಬ್ಬಾರ್, ಹಿರಿಯ ಸದಸ್ಯ ಬೆಳೆಗಾರರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.