ಕ್ಯಾಂಪಸ್ ನಲ್ಲಿ ಶಸ್ತ್ರಾಸ್ತ್ರ

0
337

ರಾಷ್ಟ್ರೀಯ ಪ್ರತಿನಿಧಿ ವರದಿ
ಜೆ ಎನ್ ಯು ಕ್ಯಾಂಪಸ್ ಬಳಿ ಶಸ್ತ್ರಾಸ್ತ್ರ ತುಂಬಿದ್ದ ಬ್ಯಾಗ್ ಪತ್ತೆಯಾಗಿದೆ. ದೆಹಲಿಯಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ ನ ಉತ್ತರ ಭಾಗದಲ್ಲಿನ ಗೇಟ್ ಬಳಿ ಶಸ್ತ್ರಾಸ್ತ್ರ ಪತ್ತೆಯಾಗಿದೆ.
 
 
ಬ್ಯಾಗ್ ನಲ್ಲಿದ್ದ 2 ನಾಡಪಿಸ್ತೂಲ್, 7 ಕಾಟ್ರೇಜ್ ನ್ನು ಜಪ್ತಿ ಮಾಡಲಾಗಿದೆ. ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here