ಕೊಲ್ಯ ಮಠದ ಸ್ವಾಮೀಜಿ ನಿಧನ

0
356

 
ಮಂಗಳೂರು ಪ್ರತಿನಿಧಿ ವರದಿ
ಕೊಲ್ಯ ಮೂಕಾಂಬಿಕೆ ಮಠದ ರಾಜಯೋಗಿ ರಮಾನಂದ ಸ್ವಾಮೀಜಿ(66) ನಿಧನರಾಗಿದ್ಧಾರೆ. ಮಂಗಳೂರು ಹೊರವಲಯದ ಕೊಲ್ಯದಲ್ಲಿರುವ ಮಠದ ಸ್ವಾಮೀಜಿ ಮಂಗಳೂರಿನ ವಿನಯ ಆಸ್ಪತ್ರೆಯಲ್ಲಿ ಮೇ23ರಂದು ಕೊನೆಯುಸಿರೆಳೆದಿದ್ದಾರೆ.
 
 
 
ಸ್ವಾಮೀಜಿ ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಅಸುನೀಗಿದ್ದಾರೆ. ಇವರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here