ಕೊರೋನಾ ಬಂದ್ ವಿಸ್ತರಣೆ

0
383

ನಮ್ಮ ಪ್ರತಿನಿಧಿ ವರದಿ
ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇನ್ನೊಂದು ವಾರ ಕರ್ನಾಟಕ ಬಂದ್ ಆಗಲಿದೆ. ನಾಳೆ ಕೊನೆಯಾಗಬೇಕಿದ್ದ ಬಂದ್ ವಿಸ್ತರಣೆಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.

ಮದುವೆ, ನಿಶ್ಚಿತಾರ್ಥ, ಸಭೆ-ಸಮಾರಂಭ, ಸಂತೆ, ಮಾಲ್, ಕ್ಲಬ್, ಪಬ್, ನೈಟ್ ಕ್ಲಬ್, ಥಿಯೇಟರ್, ಕಲ್ಯಾಣ ಪಂಟಪ, ಈಜುಕೊಳ, ಜಿಮ್, ದೇವಸ್ಥಾನ, ಬೇಸಿಗೆ ಶಿಬಿರಗಳ ಮೇಲಿನ ನಿರ್ಭಂದ ಮುಂದುವರಿಯಲಿದೆ.

Advertisement


ಸೋಂಕು ತಡೆಗೆ ವಿಶೇಷ ಒತ್ತು ಕೊಡಲು ಸಿಎಂ ಸೂಚಿಸಿದ್ದಾರೆ. ಕೊರೋನಾ ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಧ್ಯಾಹ್ನ ತುರ್ತುಸಂಪುಟ ಸಭೆ ಚರ್ಚೆ ನಡೆಯಲಿದೆ ಎಂದು ಸಿಎಂ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here