ಕೊರೊನಾ ಸಂತ್ರಸ್ಥೆಗೆ ರಕ್ತದ ನೆರವು

0
9944

ಮೂಡುಬಿದಿರೆ: ಪತ್ರಕರ್ತೆ ಶುಭಾಶಯ ಹಾಗೂ ಅವರ ತಾಯಿ ಕೋವಿಡ್ ನಿಂದ ಬಳಲುತ್ತಿದ್ದು ತೀವ್ರ ರಕ್ತದ ಅವಶ್ಯಕತೆಗೆ ತುತ್ತಾಗಿ ಮೂಡುಬಿದಿರೆ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಆರದಿರಲಿ ಬದುಕು ಆರಾಧನಾ ತಂಡದ ಮುಖ್ಯಸ್ಥೆ ಪದ್ಮಶ್ರೀ ಭಟ್ ತುರ್ತು ರಕ್ತದ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದರು. ರಕ್ತದ ನೆರವು ನೀಡಿದ ಬಿ.ಜೆ.ಪಿ .ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್, ಜವನೆರ್ ಬೆದ್ರದ ಅಮರ್ ಕೋಟೆ ಹಾಗು ಸ್ಪೂರ್ತಿ ಶಾಲೆಯ ಪ್ರಕಾಶ್ ಶೆಟ್ಟಿ ಅವರಿಗೆ ಆರಾಧನಾ ತಂಡ ಕೃತಜ್ಞತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here