ಕೊರಿಯಾ ವಿರುದ್ಧ ಭಾರತದ ಭರ್ಜರಿ ಜಯ

0
625

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಆಸ್ಟ್ರೇಲಿಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ-2016 ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು ದೊರಕಿದೆ.
 
 
ದಕ್ಷಿಣ ಕೊರಿಯಾ ವಿರುದ್ಧ 2-1 ಗೋಲ್ ಗಳಿಂದ ಜಯಭೇರಿ ಸಾಧಿಸಿದೆ. ಇದರಲ್ಲಿ ಭಾರತದ ಪರ ಕರ್ನಾಟಕದ ಇಬ್ಬರು ತಲಾ 1 ಗೋಲು ದಾಖಲಿಸಿದ್ದಾರೆ.
 
ಕರ್ನಾಟಕದ ಎಸ್ ವಿ ಸುನಿಲ್, ನಿಕಿನ್ ತಿಮ್ಮಯ್ಯ ಅವರು ತಲಾ 1 ಗೋಲು ಹೊಡೆದಿದ್ದಾರೆ. ಸುನಿಲ್ ಚಿಚ್ಚಲ ನಾಯಕತ್ವದಲ್ಲೇ ಗೋಲ್ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here