ಕೊನೆಗೂ ಅಂತ್ಯ ಕಂಡ ಕಾಮುಕರು

0
266

ನಮ್ಮ ಪ್ರತಿನಿಧಿ ವರದಿ
ಕೊನೆಗೂ ನಿರ್ಭಯಾ ಹಂತಕರ ವಿಚಾರದಲ್ಲಿ ನ್ಯಾಯದೇವತೆ ಕಣ್ಣುತೆರೆದಿದ್ದಾಳೆ. 2012ರ ಸಾಮೂಹಿಕ ಆತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಂದು ನ್ಯಾಯ ದೊರಕಿದೆ.

ನಿರ್ಭಯಾ ಪ್ರಕರಣದ ನಾಲ್ವರು ದೋಷಿಗಳಿಗೆ ಇಂದು ಬೆಳಗ್ಗೆ 5.30ಕ್ಕೆ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಯಾಗಿದೆ. ಕಳೆದ ಎಂಟು ವರ್ಷಗಳಿಂದ ನಡೆದ ಹಗ್ಗ-ಜಗ್ಗಾಟವು ಕೊನೆಗೂ ನೇಣು ಶಿಕ್ಷೆಯೊಂದಿಗೆ ಕೊನೆಗೊಂಡಿದೆ.


ಅಪರಾಧಿಗಳಾದ ಅಕ್ಷಯ್ ಸಿಂಗ್, ವಿನಯ್ ಶರ್ಮಾ, ಪವನ್ ಗುಲ್ತಾ, ಮುಕೇಶ್ ಸಿಂಗ್ ನ್ನು ಶುಕ್ರವಾರ ಸೂರ್ಯೋದಯಕ್ಕೂ ಮುನ್ನ ಹ್ಯಾಂಗ್ ಮ್ಯಾನ್ ಪವನ್ ಗಲ್ಲಿಗೇರಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here