ಕೊತ್ತಂಬರಿ ಸೊಪ್ಪಿನ ಚಟ್ನಿ 

0
440

 
ವಾರ್ತೆ ರೆಸಿಪಿ
ಬೇಕಾಗುವ  ಸಾಮಗ್ರಿ:
ಕೊತ್ತಂಬರಿ ಸೊಪ್ಪು- 2 ಕಟ್ಟು, ಕೊಬ್ಬರಿ 1, ಉಪ್ಪು 4 ಚಮಚ, ಹಸಿಮೆಣಸು-20, ಹುಣಸೆಹುಳಿ-ಲಿಂಬೆಗಾತ್ರದಷ್ಟು.
 
 
ತಯಾರಿಸುವ ವಿಧಾನ :
ಇವನ್ನೆಲ್ಲಾ ಒಟ್ಟು ಸೇರಿಸಿ, ನೀರು ಸೇರಿಸದೇ ಚೆನ್ನಾಗಿ ರುಬ್ಬಿ. ಇದು 15 ದಿನಗಳ ವರೆಗೂ ಕೆಡದು. ಗಂಜಿಯೊಂದಿಗೆ ಊಟ ಮಾಡಲು ತುಂಬಾ ರುಚಿ.

LEAVE A REPLY

Please enter your comment!
Please enter your name here