ಕೇಸರಿ ಬಣಕ್ಕೆ ಅಭೂತಪೂರ್ವ ಜಯ

0
359

ರಾಷ್ಟ್ರೀಯ ಪ್ರತಿನಿಧಿ ವರದಿ
15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುತ್ತಿದೆ. ಇದರಿಂದ ಉತ್ತರಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಅಭೂತಪೂರ್ವ ಯಶಸ್ಸು ಸಾಧಿಸಿದೆ.
 
 
 
ಉತ್ತರಭಾರತದಲ್ಲಿ 403 ಕ್ಷೇತ್ರಗಳ ಪೈಕಿ ಬಿಜೆಪಿ 308 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಉಳಿದಂತೆ ಎಸ್ ಪಿ/ಕಾಂಗ್ರೆಸ್ 69, ಬಿಎಸ್ ಪಿ18, ಇತರೆ ಪಕ್ಷಗಳು 8 ಸ್ಥಾನವನ್ನು ಪಡೆದಿದೆ.
ಪಂಚರಾಜ್ಯಗಳ ಫಲಿತಾಂಶ ಕರ್ನಾಟಕದ ಕಾಂಗ್ರೆಸ್ ಆಡಳಿತಕ್ಕೆ ಎಚ್ಚರಿಕೆಯ ಗಂಟೆ ಎಂದರೂ ತಪ್ಪಗಲಾರದು.

LEAVE A REPLY

Please enter your comment!
Please enter your name here