ಕೆಸುವಿನ ಎಲೆಯ ಚಟ್ನಿ

0
177

ಬೇಕಾಗುವ ಸಾಮಗ್ರಿ: 
ಎರಡು ಕೆಸುವಿನ ಎಲೆ, ಒಂದು ಕಪ್ ಕಾಯಿತುರಿ, ಎಣ್ಣೆ 3 ಚಮಚ, ಒಂದು ಚಿಟಿಕೆ ಇಂಗು, ಎರಡು ಚಮಚ ಎಳ್ಳು, ಹುಣಸೇ ಹಣ್ಣು ಸ್ವಲ್ಪ, ಒಂದು ಚಿಟಿಕೆ ಜೀರಿಗೆ, ಹಸಿಮೆಣಸು, ಉಪ್ಪು.
 
 
ತಯಾರಿಸುವ ವಿಧಾನ: 
ತೆಂಗಿನ ತುರಿಯೊಂದಿಗೆ ಬಾಡಿಸಿದ ಕೆಸುವಿನ ಸೊಪ್ಪು, ಹಸಿಮೆಣಸು, ಉಪ್ಪು, ಇಂಗು, ಜೀರಿಗೆ, ಹುಣಸೆ ಹಣ್ಣು ಹಾಕಿಕೊಂಡು ನುಣ್ಣಗೆ ರುಬ್ಬಬೇಕು. ಬಳಿಕ ಎಳ್ಳು ಬಳಸಿ ಒಗ್ಗರಣೆ ಕೊಡಿ.

LEAVE A REPLY

Please enter your comment!
Please enter your name here