ಕೆರೆಯಲ್ಲಿ ಬೆಂಕಿ!

0
349

ನಮ್ಮ ಪ್ರತಿನಿಧಿ ವರದಿ
ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. 900 ಎಕ್ಕರೆ ಪ್ರದೇಶದ ಕೆರೆಯೊಡಲು ವಿಷಯುಕ್ತವಾಗಿದೆ. ಕಾರ್ಖಾನೆಗಳಿಂದ ವಿಷಕಾರಿ ಅನಿಲ, ಕೆಮಿಕಲ್ ತ್ಯಾಜ್ಯಗಳು ಕೆರೆಯೊಡಲು ಸೇರುತ್ತಿದೆ. ಇದರಿಂದ ಕೆರೆಯ ಮಧ್ಯಭಾಗದಲ್ಲಿರುವ ಹುಲ್ಲಿಗೆ ಬೆಂಕಿ ತಗುಲಿದೆ. ರಾಸಾಯನಿಕ ನೊರೆ ಕೆರೆಯೊಡಲು ಸೇರುತ್ತಿದೆ. ಕೆರೆಯ ನೀರು ಸಂಪೂರ್ಣ ವಿಷವಾಗಿ ಪರಿವರ್ತಿತವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here