ಕೆಪಿಎಸ್ ಸಿ ಅಧ‍್ಯಕ್ಷರಾಗಿ ಅಧಿಕಾರ ಸ್ವೀಕಾರ

0
115

 
ಬೆಂಗಳೂರು ಪ್ರತಿನಿಧಿ ವರದಿ
ಸಹಕಾರಿ ಇಲಾಖೆಯ ಹುದ್ದೆಗೆ ಟಿ.ಶ್ಯಾಂಭಟ್ ರಾಜೀನಾಮೆ ನೀಡಿದ್ದಾರೆ. ಸಹಕಾರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಿಸೈನ್ ನೀಡಿದ್ದಾರೆ.
 
 
ಸಿಎಂ ಸಿದ್ದರಾಮಯ್ಯಗೆ ಶ್ಯಾಂಭಟ್ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕೆಲಹೊತ್ತಿನಲ್ಲೇ ಕೆಪಿಎಸ್ ಸಿ ಅಧ‍್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಟಿ.ಶ್ಯಾಂಭಟ್ ಕೆಪಿಎಸ್ ಸಿ ಕೇಂದ್ರ ಕಚೇರಿಯತ್ತ ಹೊರಟಿದ್ದಾರೆ.

LEAVE A REPLY

Please enter your comment!
Please enter your name here