ಕೆಐಎಎಲ್ ನಲ್ಲಿ ಸ್ಮಗ್ಲರ್ ಗಳ ಬಂಧನ

0
305

 
ಬೆಂಗಳೂರು ಪ್ರತಿನಿಧಿ ವರದಿ
ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ ಪೋರ್ಟ್ ನಲ್ಲಿ ಶ್ರೀಲಂಕಾ ಮೂಲದ ಸ್ಮಗ್ಲರ್ ಗಳ ಬಂಧನವಾಗಿದೆ. ಗೋಲ್ಡ್ ಬಿಸ್ಕತ್ ಕಳ್ಳಸಾಗಣೆ ಮಾಡುತ್ತಿದ್ದ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
 
 
 
ಬಂಧಿತರಿಂದ 65.7ಲಕ್ಷ ಮೌಲ್ಯದ 8 ಗೋಲ್ಡ್ ಬಿಸ್ಕತ್ ಗಳನ್ನು ಜಪ್ತಿ ಮಾಡಲಾಗಿದೆ. ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿ ಕಾರ್ಯಾಚರಣೆ ನಡೆಸಿ ಸ್ಮಗ್ಲರ್ ಗಳನ್ನು ಬಂಧಿಸಲಾಗಿದೆ.
 
 
ಶ್ರೀಲಂಕಾ ಮೂಲದ 6 ಮಹಿಳೆಯರು, ಒರ್ವ ಪುರುಷನನ್ನು ಬಂಧಿಸಲಾಗಿದೆ. ರೇಣುಕಾ, ಸುಭಾನಿ, ಶಾಂಡೋನ್, ಇರಾಂಕ, ಫಾತಿಮಾ, ಮಾಲಾ, ಶಿವಯೋಗನಾಯಕೈಯಮ್ ಬಂಧಿತ ಆರೋಪಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here