ಕೂಂಬಿಂಕ್ ಮುಂದುವರಿಸಿದ ಸೇನೆ

0
310

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದ ನಗರೋಟಾದಲ್ಲಿ ಉಗ್ರರ ದಾಳಿ ಪ್ರಕರಣದಲ್ಲಿ ಭಾರತೀಯ ಸೇನಾಪಡೆಯಿಂದ ಕೂಂಬಿಂಗ್ ಆಪರೇಷನ್ ಮುಂದುವರಿದಿದೆ. ಸೇನಾನೆಲೆಯಲ್ಲಿ ಇನ್ನೂ ಒಬ್ಬ ಉಗ್ರ ಅವಿತಿರುವ ಶಂಕೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
 
 
 
ನಿನ್ನೆ ನಡೆದ ಎನ್ ಕೌಂಟರ್ ನಲ್ಲಿ ಭಾರತೀಯ ಸೇನೆ ಮೂರು ಉಗ್ರರನ್ನು ಹತ್ಯೆಗೈದಿದ್ದಾರೆ. ನಾಲ್ಕನೇ ಉಗ್ರನಿಗಾಗಿ ಸೇನಾಪಡೆ ತೀವ್ರ ಶೋಧ ಕಾರ್ಯನಡೆಸುತ್ತಿದೆ.
 
 
 
ಉಗ್ರರು ಉರಿ ಮಾದರಿಯ ದಾಳಿಯನ್ನು ಯೋಜಿಸಿದ್ದರು ಎನ್ನಲಾಗಿದೆ. ಉರಿ ಸೇನಾನೆಲೆ ದಾಳಿ ವೇಳೆ ರಾಸಾಯನಿಕ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here