ಕುಮಾರ್ ಬಿಜೆಪಿಗೆ?

0
185

ನಮ್ಮ ಪ್ರತಿನಿಧಿ ವರದಿ
ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿಯತ್ತ ಮುಖಮಾಡಿರುವುದು ಸ್ಪಷ್ಟವಾಗಿದೆ. ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ಅವರ 74ನೇ ಹುಟ್ಟುಹಬ್ಬದ ಸಂದರ್ಭ ಅವರಿಗೆ ಶುಭಾಶಯ ಕೋರಿದರು. ಬಿಜೆಪಿ ಸೇರುವ ಕುರಿತು ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡದ ಕುಮಾರ ಬಂಗಾರಪ್ಪ ಶೀಘ್ರವೇ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಸ್ಪಷ್ಟಪಡಿಸುವುದಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದರು.

LEAVE A REPLY

Please enter your comment!
Please enter your name here