ಕುಂಟಿಕಾನ – ಅಕ್ಷತಾಭಿಯಾನಕ್ಕೆ ಚಾಲನೆ

0
278

ವರದಿ: ಶ್ಯಾಮ್ ಪ್ರಸಾದ್, ಬದಿಯಡ್ಕ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪರಿಕಲ್ಪನೆ ಹಾಗೂ ನಾಡಿನ ವಿವಿಧ ಸಂತರ ನೇತೃತ್ವದಲ್ಲಿ ಮಂಗಳೂರಿನ ಕುಳೂರಿನಲ್ಲಿ ಜನವರಿ 27,28,29ರಂದು ನಡೆಯಲಿರುವ ಗೋಯಾತ್ರಾ ಮಹಾಮಂಗಲ ಸಮಾರಂಭದ ಅಕ್ಷತಾಭಿಯಾನಕ್ಕೆ ನೀರ್ಚಾಲು ವಲಯದ ಕುಂಟಿಕಾನ ಪರಿಸರದಲ್ಲಿ ಮಂಗಳವಾರ ಚಾಲನೆಯನ್ನು ನೀಡಲಾಯಿತು.
 
 
 
 
ಕುಟುಂಬಶ್ರೀ ಸಿ.ಡಿ.ಎಸ್. ಸದಸ್ಯೆ ಲಲಿತಾ ಹಾಗೂ ಶಿವರಾಮ ಮಣಿಯಾಣಿಯವರಿಗೆ ವಾರ್ಡು ಸಮಿತಿಯ ಉಪಾಧ್ಯಕ್ಷ ಗೋಪಾಲ ಮಣಿಯಾಣಿ ಸರಳಿ ಆಮಂತ್ರಣ ಹಾಗೂ ಅಕ್ಷತೆಯನ್ನು ನೀಡಿದರು. ಈ ಸಂದರ್ಭದಲ್ಲಿ ವಿಶ್ವೇಶ್ವರ ಶರ್ಮ, ಸ್ಮಿತಾ ಸರಳಿ, ಸುನೀತ ಕುಳಮರ್ವ, ಶೋಭಾ ಕುಂಟಿಕಾನ, ತೇಜಸ್ವಿ ಕಜೆಮೂಲೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here