ಕಾಸರಗೋಡಿನಲ್ಲಿ ಬಂದ್ ಗೆ ಬೆಂಬಲ

0
557

ನಮ್ಮ ಪ್ರತಿನಿಧಿ ವರದಿ
500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನೀಡಿದ ‘ಭಾರತ್ ಬಂದ್’ ಗೆ ಕಾಸರಗೋಡು ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಬಸ್ ಓಡಾಟವಿಲ್ಲ. ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಖಾಸಗಿ ವಾಹನಗಳ ಸಂಚಾರ ವಿರಾಳವಾಗಿದೆ.

LEAVE A REPLY

Please enter your comment!
Please enter your name here