ಕಾಸರಗೋಡಿನಲ್ಲಿ ಕೊರೋನಾ ದೃಢ

0
94


ನಮ್ಮ ಪ್ರತಿನಿಧಿ ವರದಿ
ಕೇರಳದ ಕಾಸರಗೋಡಿನಲ್ಲಿ ವಿದೇಶದಿಂದ ಬಂದ ಮತ್ತೋರ್ವ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇರುವುದು ದೃಢವಾಗಿದೆ. ಈತ ಮಾ.14ರಂದು ದುಬೈಯಿಂದ ಮಂಗಳೂರು ಏರ್ ಪೋರ್ಟ್ ಗೆ ಬಂದಿದ್ದ.


ವಿಮಾನದಲ್ಲಿ ಬಂದವರು ವೈದ್ಯರನ್ನು ಸಂಪರ್ಕಿಸುವಂತೆ ಮಂಗಳೂರು ಜಿಲ್ಲಾಡಳಿತದಿಂದ ಕೋರಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗಿದೆ.

ದೇಶದಲ್ಲಿ ದಿನದಿಂದ ದಿನಕ್ಕೆ ಕರೋನಾ ವೈರಸ್ ಹೆಚ್ಚಾಗುತ್ತಿದ್ದು, ಇದರಿಂದ ಜನರಲ್ಲಿ ಅತಂಕ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here