ಕಾಸರಗೋಡಿಗರೇ ಎಚ್ಚರ!

0
279

ನಮ್ಮ ಪ್ರತಿನಿಧಿ ವರದಿ

ಕಾಸರಗೋಡಿನ ಜನತೆಯೇ ಎಚ್ಚರ ಎಚ್ಚರ…ನಿಮ್ಮ ನಡುವೆ ಇರುವ ಆರು ಮಂದಿಗೆ ಕೊರೊನೋ ಸೋಂಕು ದೃಢವಾಗಿದೆ. ಹಾಗಾಗಿ ಈ ಭಾಗದ ಜನತೆ ಇನ್ನಾದರೂ ಎಚ್ಚರದಿಂದಿದರಿ. ಆದಷ್ಟು ಮನೆಯಲ್ಲಿಯೇ ಇದ್ದು ರೋಗದಿಂದ ದೂರವಿರಿ ಎಂಬ ಮನವಿ ಆರೋಗ್ಯ ಇಲಾಖೆಯದ್ದು ಹಾಗೂ ಸರಕಾರದ್ದು.

LEAVE A REPLY

Please enter your comment!
Please enter your name here