ಕಾರ್ಯಕರ್ತೆ/ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ

0
333

 
ಉಡುಪಿ ಉದ್ಯೋಗ ವಾರ್ತೆ
ಕುಂದಾಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹೊಸೂರು(ಗ್ರಾಮ ಹೊಸೂರು), ನಿರೋಣಿ (ಮರವಂತೆ ಗ್ರಾಮ), ಕಟ್ಟು (ಹೆಮ್ಮಾಡಿ ಗ್ರಾಮ), ವಾರಾಹಿ (ಉಳ್ಳೂರು-74 ಗ್ರಾಮ), ಹೆರ್ಜಾಡಿ (ಕರ್ಕುಂಜೆ ಗ್ರಾಮ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
18 ರಿಂದ 35 ವರ್ಷದೊಳಗಿನ ಕನಿಷ್ಟ 4 ನೇ ತರಗತಿ ಮತ್ತು ಗರಿಷ್ಠ 9 ನೇ ತರಗತಿ ತೇರ್ಗಡೆಯಾಗಿರುವ ಸ್ಥಳೀಯ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಜೂನ್ 6 ರೊಳಗೆ ಸಲ್ಲಿಸತಕ್ಕದ್ದು.
 
 
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಲೋಕೋಪಯೋಗಿ ಕಚೇರಿ ಹಿಂದುಗಡೆ, ಎನ್.ಹೆಚ್-66 ಕುಂದಾಪುರ ಇಲ್ಲಿ ಕಚೇರಿ ವೇಳೆಯಲ್ಲಿ ವಿಚಾರಿಸಬಹುದು.

LEAVE A REPLY

Please enter your comment!
Please enter your name here