ಕಾರು ಪಲ್ಟಿ: 2 ಸಾವು

0
493

ವಿಜಯಪುರ ಪ್ರತಿನಿಧಿ ವರದಿ
ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಇಬ್ಬರು ಸ್ಥಳದಲ್ಲೇ ಒಬ್ಬರು ಸಾವನ್ನಪ್ಪಿದ್ದ ಘಟನೆ ವಿಜಯಪುರ ತಾಲೂಕಿನ ಬಿಜ್ಜರಗಿ ಬಳಿ ಸಂಭವಿಸಿದೆ.
ಅಮಿತ್ ಪಟ್ಟಣಶೆಟ್ಟಿ(30), ಚರಣ್ ರಾಜ್ (32) ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. ಮೂವರಿಗೆ ಗಾಯಗಳಾಗಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಎರ್ಟಿಗಾ ಕಾರು ಪಲ್ಟಿಯಾಗಿದೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

LEAVE A REPLY

Please enter your comment!
Please enter your name here